affiliation order
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) ಪಿತೃತ್ವದ ಆಜ್ಞೆ; ವ್ಯಭಿಚಾರದ ಮಗುವಿನ ಪೋಷಣೆಗೆ ಅದರ ಊಹಿತ ತಂದೆ ಸಹಾಯ ಮಾಡಬೇಕೆಂಬ ಕಾನೂನಿನ ಯಾ ನ್ಯಾಯಾಲಯದ ಆಜ್ಞೆ.